ಮೈಸೂರಿನಲ್ಲಿ ಜೈತ್ರಯಾತ್ರೆ ~ ಸೈಕಲ್‍ನ ಜಯಚಕ್ರಯಾತ್ರೆ

“ಹಬ್” ನೆಲೆಗಳು

ಪ್ರಸ್ತುತ “ಟ್ರಿಣ್‍ಟ್ರಿಣ್” ಹಬ್‍ಗಳು (ವಿನಿಯೋಗ ಸೇವಾಕೇಂದ್ರಗಳು) ಕೆಳಕಂಡ ಸ್ಥಳಗಳಲ್ಲಿವೆ:

 1. ಜಯನಗರ ರೈಲ್ವೆ ಗೇಟ್
 2. ಶ್ರೀನಿವಾಸ ವೃತ್ತ
 3. ಟೆನ್ನಿಸ್ ಕೋರ್ಟ್
 4. ಪ್ರಾದೇಶಿಕ ಸಾರಿಗೆ ಕಚೇರಿ
 5. ಡಾ ।। ಬಿ.ರ್.ಅಂಬೇಡ್ಕರ್ ಉದ್ಯಾನ
 6. ರಾಮಸ್ವಾಮಿ ವೃತ್ತ
 7. ಮೆಟ್ರೋಪೋಲ್ ವೃತ್ತ
 8. ಆಕಾಶವಾಣಿ
 9. ಸೇಂಟ್.ಜೋಸೆಫ್’ಸ್ ಶಾಲೆ
 10. ಕುಕ್ಕರಹಳ್ಳಿ ಕೆರೆ ಗೇಟ್
 11. ಚಾಮುಂಡಿ ಬೆಟ್ಟದ ತಪ್ಪಲು
 12. ಎಲೆ ತೋಟ(ಊಟಿ ರೋಡ್)
 13. ಜಿಲ್ಲಾಧಿಕಾರಿಯವರ ಕಛೇರಿ
 14. ಮಾಲ್ ಆಫ್ ಮೈಸೂರು
 15. ಮೃಗಾಲಯ
 16. ಮೈಸೂರು ನಗರಾಭಿರುದ್ಧಿ  ಪ್ರಾಧಿಕಾರ ಕಛೇರಿ
 17. ಸಂಗೊಳ್ಳಿ ರಾಯಣ್ಣ ವೃತ್ತ

18. ಟಿ.ನರಸೀಪುರ ವೃತ್ತ
19. ಎಲ್.ಐ.ಸಿ ವೃತ್ತ
20. ಮಿನಿ ವಿಧಾನಸೌಧ
21. ಎಸ್.ಪಿ. ಕಛೇರಿ ವೃತ್ತ
22. ಅಗ್ರಹಾರ
23. ಮೈಸೂರು ಮಹಾನಗರ ಪಾಲಿಕೆ
24. ಕಾರಂಜಿ ಕೆರೆ
25. ಕ.ರಾ.ರ.ಸಾ.ನಿ.  ಬಸ್ ನಿಲ್ದಾಣ
26. ಕಲಾಮಂದಿರ
27. ನಗರ ಬಸ್ ನಿಲ್ದಾಣ (ಕೆ.ಆರ್. ವೃತ್ತ)
28. ಜಯಚಾಮರಾಜೇಂದ್ರ ವೃತ್ತ
29. ಚಾಮುಂಡಿ ವಿಹಾರ ಕ್ರೀಡಾಂಗಣ
30. ಅಗ್ನಿ  ಶಾಮಕ ಠಾಣೆ
31. ಮಾತೃ ಮಂಡಳಿ ವೃತ್ತ
32. ಅಶೋಕ ವೃತ್ತ
33. ಕ.ರಾ.ರ.ಸಾ.ನಿ.  ಬಸ್ ಡಿಪೊ
34. ಒಂಟಿಕೊಪ್ಲಲು
35. ವಿಶ್ವವಿದ್ಯಾಲಯ ಕ್ಯಾಂಪಸ್ ರಸ್ತೆ
36. ಚಾಮುಂಡಿ ಬೆಟ್ಟದ ತುದಿ

37. ಮೈಸೂರು ಅರಮನೆ
38. ಮೈಸೂರು ರೈಲ್ವೆ ನಿಲ್ದಾಣ
39. ವಿಶ್ವವಿದ್ಯಾಲಯ ಗೇಟ್
40. ಜಗನ್ಮೋಹನ ಅರಮನೆ
41. ವಿಶ್ವಮಾನವ ರಸ್ತೆ
42. ಸೇಂಟ್ ಫಿಲೊಮಿನಾಸ್ ಚರ್ಚ್
43. ಆಯುರ್ವೇದ ಆಸ್ಪತ್ರೆ
44. ಶಾಂತಲಾ
45. ಖಾಸಗಿ  ಬಸ್ ನಿಲ್ದಾಣ
46. ಎನ್ ಐ ಇ ಕಾಲೇಜ್
47. ಸ್ಯಾಂಡಲ್ವುಡ್ ಫ್ಯಾಕ್ಟರಿ

48. ರೈಲ್ವೆ ಕಾರ್ಯಾಗಾರ

ನಕ್ಷೆಯಲ್ಲಿ ವೀಕ್ಷಿಸಿ –>© 2017 Trin Trin | All Rights Reserved