ಬಳಸಿ ‘ಸೈಕಲ್’ ಮೆಟ್ಟುಚಕ್ರವನ್ನು ~ ಹವಣಾಗಿಸಿ ಓಡುಬಾಳಿನ ಮೆಟ್ಟುಚಕ್ರವನ್ನು

ದಿನಾಂಕ ೦೧.೦೨.೧೮ ರಿಂದ ಪ್ರತಿ ಸವಾರಿಯ ಮೊದಲ ೩೦ ನಿಮಿಷ ಉಚಿತವಿರುತ್ತದೆ.

ದರಪಟ್ಟಿ

ನೀವು ಸದಸ್ಯರಾಗಲು, ನಮ್ಮ ೬ ನೋಂದಣಿ ಕಚೇರಿಗಳಲ್ಲಿ ಯಾವುದಾದರು ಒಂದು ಅಥವಾ ಯಾವುದೇ ಮೈಸೂರು ಒಂದು ಕಚೇರಿಗೆ ಭೇಟಿ ನೀಡಿ ಕೇವಲ ರೂ.೩೬೦ ಕಟ್ಟಬೇಕಿದ್ದು, ಇದರಲ್ಲಿ ರೂ.೨೫೦ ಮರುಪಾವತಿಯಾಗುವ ಭದ್ರತಾ ಠೇವಣಿ ಮತ್ತು ರೂ.೫೦ ಸಂಸ್ಕರಣಾ ಶುಲ್ಕ ಸೇರಿರುತ್ತದೆ.

Security Deposit in INRProcessing Fees in INRUser Fees in INRTotal in INR
2505060 (valid for 1 Month)360
25050180 (valid for 3 Months)480
25050300 (valid for 6 Months)600
25050600 (valid for 1 Year)900

ಬೈಸಿಕಲ್ ಬಳಕೆ ಶುಲ್ಕದ ವಿವರಗಳು

Time SpanUsage Fees
0 - 30 Minutes0
30 - 60 Minutes5
1 Hour - 2 Hours15
2 Hours - 3 Hours35
3 Hours - 4 Hours65
4 Hours - 6 Hours95
6 Hours - 8 Hours120
8 Hours - 12 Hours145
Greater than 12 Hours245
With effect from 1st February 2018

ಸದಸ್ಯತ್ವ ಖಾತೆ ಪುನರ್ಭರ್ತಿಕಾರ್ಯ ಶುಲ್ಕ

Plan TypeAmount In INR
10 Days Validity20
1 Month Validity60
3 Months Validity180
6 Months Validity300
1 Year Validity600

 

ಪಾವತಿ ವಿಧಾನ

ಸದಸ್ಯರು ನಮ್ಮ ಯಾವುದಾದರೂ ಒಂದು ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ನಗದು ಅಥವಾ ಕ್ರೆಡಿಟ್ / ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು ಅಥವಾ ಆನ್ಲೈನ್ ಮೂಲಕ ಪಾವತಿ ಮಾಡಬಹುದು.© 2017 Trin Trin | All Rights Reserved